ತಿಂಗಳು: ಅಕ್ಟೋಬರ್ 2025

ಇಂತಹವರು ಅಪ್ಪಿತಪ್ಪಿಯೂ ಸೀಪಾಫಲ ಸೇವಿಸಬಾರದು: ಈ ಹಣ್ಣಿನಿಂದ ದೂರವಿದ್ದಷ್ಟು ಆರೋಗ್ಯಕ್ಕೆ ಉತ್ತಮ

ಸೀತಾಫಲ ಹಣ್ಣು ತಿನ್ನಲು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ ಈ ಹಣ್ಣಿನಲ್ಲಿ ಫ್ರಕ್ಟೋಸ್ ಇರುವುದರಿಂದ ಮಧುಮೇಹಿಗಳಿಗೆ ಒಳ್ಳೆಯದಲ್ಲ ಆರೋಗ್ಯ ತಜ್ಞರ ಪ್ರಕಾರ, ಸೀತಾಫಲ ಹಣ್ಣಿನ ಎಲೆಗಳು ಮಧುಮೇಹ ಕಡಿಮೆ ಮಾಡಲು ಮತ್ತು ತೂಕ ಕಳೆದುಕೊಳ್ಳುವ ಗುಣವನ್ನ ಹೊಂದಿದೆ ಎಂದು ತಿಳಿಸಿದ್ದಾರೆ. ಹಾಗಾದ್ರೆ ಯಾರು ಸೀತಾಫಲ…