ನಾಮಿನಿ
ನ.1ರಿಂದ ಬ್ಯಾಂಕ್‌ಗಳ ‘ನಾಮಿನಿ ನಿಯಮ’ದಲ್ಲಿ ಬದಲಾವಣೆ: ಇನ್ಮುಂದೆ 4 ನಾಮಿನಿಗಳಿಗೆ ಅವಕಾಶ!
ನವದೆಹಲಿ: ನವೆಂಬರ್ 1ರಿಂದ ಬ್ಯಾಂಕ್‌ಗಳ ನಾಮಿನಿ ನಿಯಮದಲ್ಲಿ (Nomination rules) ಮಹತ್ವದ ಬದಲಾವಣೆ ಆಗಲಿದ್ದು, ಬ್ಯಾಂಕ್ ಖಾತೆ ಮತ್ತು ಲಾಕರ್‌ಗಳಿಗೆ ಇನ್ನು ಮುಂದೆ ಒಬ್ಬರಿಗಿಂತ ಹೆಚ್ಚು (ಗರಿಷ್ಠ 4) ನಾಮಿನಿಗಳನ್ನು ಮಾಡಲು ಅವಕಾಶ ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ (Finance Department) ತಿಳಿಸಿದೆ. ಈವರೆಗೆ ಒಂದು ಬ್ಯಾಂಕ್ ಖಾತೆ ಅಥವಾ ಲಾಕರ್‌ಗೆ ಕೇವಲ ಒಬ್ಬ ನಾಮಿನಿಗೆ ಮಾತ್ರ ಅವಕಾಶವಿತ್ತು. ಆದರೆ, ನವೆಂಬರ್ 1 ರಿಂದ ಜಾರಿಗೆ ಬರುವ ಹೊಸ ನಿಯಮದ ಪ್ರಕಾರ, ಖಾತೆದಾರರು ತಮ್ಮ ಖಾತೆ…


