ಅಯೋಧ್ಯೆ ದೀಪೋತ್ಸವ 2025: ಸರಯೂ ಘಾಟ್‌ಗಳಲ್ಲಿ 28 ಲಕ್ಷ ದೀಪಗಳ ಅಲಂಕಾರಕ್ಕೆ ಭರ್ಜರಿ ಸಿದ್ಧತೆ!
ಮುಖ್ಯಾಂಶಗಳು: ಅಯೋಧ್ಯೆಯು ಪ್ರತಿ ವರ್ಷ ದೀಪಾವಳಿ ಸಂದರ್ಭದಲ್ಲಿ ಆಯೋಜಿಸುವ ‘ದೀಪೋತ್ಸವ’ ಕಾರ್ಯಕ್ರಮದಿಂದಾಗಿ ಜಾಗತಿಕ ಗಮನ ಸೆಳೆಯುತ್ತಿದೆ. ರಾಮ ಮಂದಿರ ನಿರ್ಮಾಣದ ನಂತರ ಇದೊಂದು ಪ್ರಮುಖ ಆಕರ್ಷಣೆಯಾಗಿದೆ. ದೀಪೋತ್ಸವ…