ಕೊರಟಗೆರೆ
ಕೆರೆಯೋ?, ರಸ್ತೆಯೋ?; ಗೃಹ ಸಚಿವ ಪರಮೇಶ್ವರ್ ಕ್ಷೇತ್ರದಲ್ಲಿ ಗುಂಡಿಮಯ ರಸ್ತೆಗಳು!
ಕೊರಟಗೆರೆ ಕ್ಷೇತ್ರದ ಕಳಪೆ ರಸ್ತೆಗಳ ಬಗ್ಗೆ ಸಂಪೂರ್ಣ ಮಾಹಿತಿ ಕೊರಟಗೆರೆ ಕ್ಷೇತ್ರದ ಗ್ರಾಮೀಣ ರಸ್ತೆಗಳು ಸಂಪೂರ್ಣ ಹದಗೆಟ್ಟು, ಪ್ರಯಾಣಿಕರಿಗೆ ತೀವ್ರ ಸಮಸ್ಯೆ ಕೊರಟಗೆರೆ ತಾಲ್ಲೂಕು ಗೃಹ ಸಚಿವರ ಕ್ಷೇತ್ರವಾಗಿದ್ದರೂ, ಇಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಹೊಳವನಹಳ್ಳಿ, ತೋವಿನಕೆರೆ, ಕೋಳಾಲ ಹೋಬಳಿಗಳ ವ್ಯಾಪ್ತಿಯ ಗ್ರಾಮೀಣ ಭಾಗದ ರಸ್ತೆಗಳು (Rural Roads) ಸಂಪೂರ್ಣವಾಗಿ ಹದಗೆಟ್ಟಿವೆ. ಹೊಳವನಹಳ್ಳಿ– ಬೊಮ್ಮಲದೇವಿಪುರ ಮತ್ತು ಅಕ್ಕಾಜಿಹಳ್ಳಿ – ಬೈರೇನಹಳ್ಳಿ ಸಂಪರ್ಕಿಸುವ ರಸ್ತೆಗಳು ಅಪಘಾತ ವಲಯಗಳಾಗಿ ಮಾರ್ಪಟ್ಟಿವೆ. ಅಭಿವೃದ್ಧಿ ಕಾಣದ ಈ ಗಡಿ ಭಾಗದ…


