24 ಗಂಟೆಯಲ್ಲಿ 300 ಮಾವೋವಾದಿಗಳ ಶರಣಾಗತಿ: ನಕ್ಸಲ್ ಮುಕ್ತ ಪ್ರದೇಶಗಳಲ್ಲಿ ಈ ಬಾರಿ ಶಾಂತಿಯ ದೀಪಾವಳಿ – ಪ್ರಧಾನಿ ಮೋದಿ
ಮುಖ್ಯಾಂಶಗಳು: ಒಂದು ಕಾಲದಲ್ಲಿ ಬಾಂಬ್ ಸ್ಫೋಟಿಸಿ ಹತ್ಯೆಗೈಯುತ್ತಿದ್ದ ಸ್ಥಳಗಳಲ್ಲಿ ಈಗ ಕ್ರೀಡಾಕೂಟದ ಸಿದ್ಧತೆ ನಡೆಯುತ್ತಿದೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ನಕ್ಸಲ್ ಚಟುವಟಿಕೆಗಳ…