Tag: ರಾಕಿಭಾಯ್

‘ಟಾಕ್ಸಿಕ್’ ಮೇಕಿಂಗ್ ವೀಡಿಯೋ ಲೀಕ್: ರಾಕಿಭಾಯ್ ಸಿಕ್ಸ್ ಪ್ಯಾಕ್‌‌ ಕಂಡು ಫ್ಯಾನ್ಸ್ ಪುಲ್ ಖುಷ್!

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ರಾಕಿಂಗ್‌‌ ಸ್ಟಾರ್ ಯಶ್ ಮತ್ತೆ ಸುದ್ದಿಯಲ್ಲಿದ್ದಾರೆ. ಅವರ ಹೊಸ ಸಿನಿಮಾ “ಟಾಕ್ಸಿಕ್” ಚಿತ್ರೀಕರಣದ ಸೆಟ್‌ನಿಂದ ಲೀಕ್ ಆದ ವೀಡಿಯೊ ಒಂದು ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ ಯಶ್ ಬಾಲ್ಕನಿಯೊಂದರಲ್ಲಿ ಶರ್ಟ್ ಇಲ್ಲದೆ,…