ತುಮಕೂರು ಲೋಕಾಯುಕ್ತದಿಂದ ಬಿಗ್ ಶಾಕ್: ತೋವಿನಕೆರೆ ಗ್ರಾ.ಪಂ. ಬಿಲ್ ಕಲೆಕ್ಟರ್ ಮತ್ತು ಕಾರ್ಯದರ್ಶಿ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸೆರೆ
ತುಮಕೂರು ಟ್ರ್ಯಾಪ್ ಆಪರೇಷನ್; ಲಂಚ ಸ್ವೀಕರಿಸುತ್ತಿದ್ದ ತೋವಿನಕೆರೆ ಗ್ರಾ.ಪಂ. ಬಿಲ್ ಕಲೆಕ್ಟರ್ ಮಾರುತಿ, ಕಾರ್ಯದರ್ಶಿ ಸುಮಾ ಲೋಕಾಯುಕ್ತ ಬಲೆಗೆ ಕೊರಟಗೆರೆ ತಾಲ್ಲೂಕಿನ ತೋವಿನಕೆರೆ ಗ್ರಾಮ ಪಂಚಾಯಿತಿಯಲ್ಲಿ…