ರಾಷ್ಟ್ರಪತಿ ಮುರ್ಮು ಹೆಲಿಕಾಪ್ಟರ್ ಇಳಿಯುತ್ತಿದ್ದಂತೆ ಕೇರಳದಲ್ಲಿ ಹೆಲಿಪ್ಯಾಡ್ ಕುಸಿತ; ಶಬರಿಮಲೆ ಭೇಟಿ ವೇಳೆ ಘಟನೆ
ಪ್ರಮಾಡಂ (ಕೇರಳ): ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಕೇರಳದ ಪ್ರಮಾಡಂ ಕ್ರೀಡಾಂಗಣದಲ್ಲಿ ಇಳಿಯುತ್ತಿದ್ದಾಗ ಹೆಲಿಪ್ಯಾಡ್‌ನ ಒಂದು ಭಾಗ ಕುಸಿದು ಹೋದ ಘಟನೆ ಬುಧವಾರ (ಅಕ್ಟೋಬರ್…